August 5, 2023

ಏರ್ಪೋರ್ಟ್ ರಸ್ತೆಯಲ್ಲಿ KSRTC ಬಸ್ ಗೆ ಡಿಕ್ಕಿ ಹೊಡೆದ ITC ಕಂಪನಿಯ ಬಸ್

1 min read

ಏರ್ಪೋರ್ಟ್ ರಸ್ತೆಯಲ್ಲಿ KSRTC ಬಸ್ ಗೆ ಡಿಕ್ಕಿ ಹೊಡೆದ ITC ಕಂಪನಿಯ ಬಸ್ ಇಂದು ಮಧ್ಯಾಹ್ನ #ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಬೆಟ್ಟಹಲಸೂರು ಮೇಲ್ಸೇತುವೆ ಬಳಿ ನೆಡೆದ ಭೀಕರ ಅಪಘಾತ, ಯಾದಗಿರಿ ಜಿಲ್ಲೆಯ #ksrtc ಬಸ್ ಡಿಪೋ ಗೆ ಹೋಗುತ್ತಿದ್ದ ಹೊಸ 10 ಬಸುಗಳಲ್ಲಿ ಒಂದು ಬಸ್ಸಿಗೆ ಹಿಂದೆಯಿಂದ ಅತೀ ವೇಗವಾಗಿ ಬಂದ #ITC ಕಂಪನಿಯ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ, ಚಾಲಕನ ನಿರ್ಲಕ್ಷ್ಯದಿಂದ ಮೇಲ್ಸೇತುವೆಯಿಂದ ಕೆಳಕ್ಕೆ ಉರುಳಿ ಬೀಳಬೇಕಾದ ಐಟಿಸಿ ಕಂಪನಿಯ ಬಸ್ ಸ್ವಲ್ಪದರಲ್ಲೇ ಪಾರಾಗಿದೆ, ಐ ಟಿ ಸಿ ಕಂಪನಿಯ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಹಾಗೂ ಮುಂದಿನ ಬಾಗದಲ್ಲಿ ಕುಳಿತಿದ್ದ 5 ಮಂದಿಗೆ ತೀವ್ರ ಗಾಯಗಳಾಗಿವೆ, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

 

About Author

Leave a Reply

Your email address will not be published. Required fields are marked *