ಶಿಕ್ಷಣ – ನ್ಯೂಸ್ ರೆವೊಲ್ಯೂಷನ್ https://newsrevolution.in Fri, 04 Aug 2023 11:09:51 +0000 en-US hourly 1 https://wordpress.org/?v=6.5.2 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png ಶಿಕ್ಷಣ – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ https://newsrevolution.in/jawahar-navodaya-vidyalaya-alumni-regional-convention-held-at-bangalore/ https://newsrevolution.in/jawahar-navodaya-vidyalaya-alumni-regional-convention-held-at-bangalore/#respond Fri, 04 Aug 2023 10:54:53 +0000 https://newsrevolution.in/?p=817 ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಬಾಗಲೂರು ನವೋದಯ ವಿದ್ಯಾಲಯ ಆಟದ ಮೈದಾನದಲ್ಲಿ ಇಂದು #ನವೋದಯ ವಿದ್ಯಾಲಯ ಹೈದರಾಬಾದ್ ಸಮಿತಿ ವತಿಯಿಂದ ಸಮ್ಮಿಲನ ಕಾರ್ಯಕ್ರಮ ಮಾಡಲಾಗಿತ್ತು, ಬೆಂಗಳೂರು ನಗರ ಜಿಲ್ಲೆಯ ಜವಹಾರ ನವೋದಯ ವಿದ್ಯಾಲಯ ಜವಾಬ್ದಾರಿ ಹೊಂದಿತ್ತು, ಕಾರ್ಯಕ್ರಮದಲ್ಲಿ 77 ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಕರ್ನಾಟಕ ಕೇರಳ ಆಂಧ್ರಪ್ರದೇಶ ತೆಲಂಗಾಣ ಲಕ್ಷದೀಪ ಅಂಡಮಾನ್ ಮತ್ತು ನಿಕೋಬಾರ್ ಈ ಎಲ್ಲಾ ಭಾಗದಲ್ಲಿ ಜವಹಾರ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳು ನವೋದಯ ಎಂಬಂತಹ ವಿದ್ಯಾಲಯ ಇರೋದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ನವೋದಯದಲ್ಲಿ ಓದಿದಂತ ವಿದ್ಯಾರ್ಥಿಗಳು ಈಗ #ಡಾಕ್ಟರ್ ಇಂಜಿನಿಯರ್ ಜಿಲ್ಲಾಧಿಕಾರಿ #ಪೊಲೀಸ್ ಅಧಿಕಾರಿಗಳು ಸಮಾಜಕ್ಕೆ ಕೊಡುಗೆ ಕೊಡುವುದರಲ್ಲಿ ನವೋದಯ ವಿದ್ಯಾಲಯವು ಮುಂದಾಗಿದೆ ಎಂದು ತಮ್ಮ ಅಭಿಪ್ರಾಯ ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

]]>
https://newsrevolution.in/jawahar-navodaya-vidyalaya-alumni-regional-convention-held-at-bangalore/feed/ 0 817