ನ್ಯೂಸ್ ರೆವೊಲ್ಯೂಷನ್ https://newsrevolution.in Tue, 26 Sep 2023 13:58:11 +0000 en-US hourly 1 https://wordpress.org/?v=6.5.2 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಕಾವೇರಿಗಾಗಿ ಬೆಂಗಳೂರು ಬಂದ್ ಬ್ಯಾಟರಾಯನಪುರದಲ್ಲಿ ಯಶಸ್ವಿ..! https://newsrevolution.in/bengaluru-bandh-for-cauvery-successful-in-batarayanapura/ https://newsrevolution.in/bengaluru-bandh-for-cauvery-successful-in-batarayanapura/#respond Tue, 26 Sep 2023 13:58:11 +0000 https://newsrevolution.in/?p=851 ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಜಲ ಸಂರಕ್ಷಣಾ ಸಮಿತಿ ಒತ್ತಾಯಿಸಿ ಬೆಂಗಳೂರು ಬಂದ್ ಗೆ ಕರೆಯನ್ನು ಕೊಟ್ಟಿದ್ದಾರೆ, ನಮ್ಮ ಬ್ಯಾಟರಾಯನಪುರ ಕ್ಷೇತ್ರದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ತಮ್ಮ ಬೆಂಬಲ ನೀಡಿದ್ದಾರೆ, ಹಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ದಿನನಿತ್ಯದ ಸಂಚಾರ ಆಗುತ್ತಿದ್ದು ಬಹುತೇಕ ಅಂಗಡೀ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು, ಸಹಕಾರನಗರ,ಕೊಡಿಗೇಹಳ್ಳಿ. ಕೊಡಿಗೇಹಳ್ಳಿ ಗೇಟ್,ಬಳಿ ಸಂಚಾರ ಸ್ವಲ್ಪ ಕಮ್ಮಿ ಇತ್ತು ಹೆಬ್ಬಾಳ ರಿಂಗ್ ರೋಡ್ ಭದ್ರಪ್ಪ ಲೇಔಟ್,ಬಾಗಲೂರು,ಹೆಗಡೆನಗರ,ಥಣಿಸಂದ್ರ ಮತ್ತು ನಾಗವಾರಗಳಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ.

 

]]>
https://newsrevolution.in/bengaluru-bandh-for-cauvery-successful-in-batarayanapura/feed/ 0 851
ಬೆಂಗಳೂರು ಬಂದ್ ಹವಾ ಬ್ಯಾಟರಾಯನಪುರದಲ್ಲಿ ಹೇಗಿದೆ…? https://newsrevolution.in/how-is-bangalore-bandh-hawa-in-batarayanapura/ https://newsrevolution.in/how-is-bangalore-bandh-hawa-in-batarayanapura/#respond Mon, 11 Sep 2023 12:09:21 +0000 https://newsrevolution.in/?p=846 ಖಾಸಗಿ ಸಾರಿಗೆ ವಾಹನ ಸಂಘಗಳ ಒಕ್ಕೂಟದ ವತಿಯಿಂದ ಬೆಂಗಳೂರು ಬಂದ್ ಗೆ ಕರೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಬಂದ್ ಬಿಸಿ, ಭಧ್ರಪ್ಪ ಲೇಔಟ್ ನಲ್ಲಿ ಆಟೋ ಚಾಲಕರು ಸಾಂಕೇತಿಕವಾಗಿ ಶಾಂತಿಯಿಂದ ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ್ದಾರೆ, ರಾಪಿಡೋ,ಓಲಾ,ಉಬರ್ ಇನ್ನಿತರ ಆನ್ ಲೈನ್ ಕಂಪನಿಗಳಿಗೆ ಇ- ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು, ಬಿಳಿಯ ಬಣ್ಣದ ಫಲಕ ಹೊಂದಿರುವ ವಾಹನಗಳನ್ನು ವಾಣಿಜ್ಯ ಬಳಕೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿರುವ ಆಟೋ ಚಾಲಕರು.

]]>
https://newsrevolution.in/how-is-bangalore-bandh-hawa-in-batarayanapura/feed/ 0 846
ಮುಖ್ಯ ರಸ್ತೆಯಲ್ಲೇ ಹರಿಯುತ್ತಿರುವ ಒಳಚರಂಡಿ ನೀರು ಇದೇನಾ ಬ್ರಾಂಡ್ ಬೆಂಗಳೂರು..? https://newsrevolution.in/sewage-water-flowing-on-the-main-road-is-this-brand-bangalore/ https://newsrevolution.in/sewage-water-flowing-on-the-main-road-is-this-brand-bangalore/#respond Fri, 01 Sep 2023 15:01:31 +0000 https://newsrevolution.in/?p=841 ಬಳ್ಳಾರಿ ಮುಖ್ಯ ರಸ್ತೆಯಲ್ಲೇ ಹರಿಯುತ್ತಿರುವ ಒಳಚರಂಡಿ ನೀರು BWSSB ಯ ಅಸಮರ್ಪಕ ನಿರ್ವಹಣೆಯಿಂದ ಬೇಸತ್ತಾ ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಜನತೆ

]]>
https://newsrevolution.in/sewage-water-flowing-on-the-main-road-is-this-brand-bangalore/feed/ 0 841
ಕೆಬಿಜಿ ಅವರಿಂದ ಕಂದಾಯ ಇಲಾಖೆಯಲ್ಲಿ ಚುರುಕಿನ ಗತಿಯಲ್ಲಿ ಕಾರ್ಯ ನೆಡೆಯುತ್ತಿರುವುದರ ಬಗ್ಗೆ ಹೆಮ್ಮೆಯಿದೆ https://newsrevolution.in/kbg-is-proud-of-the-fast-pace-of-work-in-the-revenue-department/ https://newsrevolution.in/kbg-is-proud-of-the-fast-pace-of-work-in-the-revenue-department/#respond Tue, 29 Aug 2023 04:18:45 +0000 https://newsrevolution.in/?p=836 ಕೃಷ್ಣ ಬೈರೇಗೌಡರನ್ನು ನಾಲ್ಕನೇ ಬಾರಿ ಕ್ಷೇತ್ರದ ಜನತೆ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ.

ಕಂದಾಯ ಇಲಾಖೆ ಎಂಬ ಮಹತ್ವದ ಖಾತೆ ಸಿಗಲು ಕ್ಷೇತ್ರದ ಜನತೆ ಮಾಡಿದ ಆಶೀರ್ವಾದವು ಸಹ ಒಂದು ಕಾರಣ

ಕೆಬಿಜಿ ಅವರಿಂದ ಕಂದಾಯ ಇಲಾಖೆಯಲ್ಲಿ ಚುರುಕಿನ ಗತಿಯಲ್ಲಿ ಕಾರ್ಯ ನೆಡೆಯುತ್ತಿರುವುದರ ಬಗ್ಗೆ ಹೆಮ್ಮೆಯಿದೆ

ಇಂತಹ ಅಧಿಕಾರದ ಸ್ಥಾನವನ್ನು ಕೆಬಿಜಿ ಅವರು ಅಲಂಕರಿಸಿ 100 ದಿನಗಳಾದವು

ಈ 100 ದಿನಗಳಲ್ಲಿ ಕ್ಷೇತ್ರಕ್ಕೆ ಕೆಬಿಜಿ ಅವರು ಯಾವ ಮಹತ್ವದ ಹೊಸ ಯೋಜನೆಗಳನ್ನು ತಂದಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ

ನಮ್ಮೂರ ಹೆಮ್ಮೆ ಎಂಬ ಕಾರ್ಯಕ್ರಮ ಮಾತ್ರ ಸರಣಿಯಾಗಿ ನೆಡೆಯುತ್ತಿದೆ

ಕೆಬಿಜಿ ಅವರ ಮೇಲೆ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕಾದ ಯೋಜನೆಗಳನ್ನು ತರುತ್ತಾರೆ ಎಂಬ ನಿರೀಕ್ಷೆ ಪ್ರಬಲವಾಗಿದೆ ಈ ನಿರೀಕ್ಷೆ ಹುಸಿಯಾಗಬಾರದು ಎಂಬುವುದೇ ನಮ್ಮ ಅಭಿಲಾಷೆಯಾಗಿದೆ

]]>
https://newsrevolution.in/kbg-is-proud-of-the-fast-pace-of-work-in-the-revenue-department/feed/ 0 836
100 ದಿನಗಳನ್ನು ಪೂರೈಸಿರುವ ಹೊಸ ಸರ್ಕಾರದಿಂದ ಗ್ಯಾರಂಟಿಗಳನ್ನು ಹೊರತುಪಡಿಸಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿರುವ ಮಹತ್ವದ ಯೋಜನೆಗಳು ಯಾವುವು..? https://newsrevolution.in/100-%e0%b2%a6%e0%b2%bf%e0%b2%a8%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%aa%e0%b3%82%e0%b2%b0%e0%b3%88%e0%b2%b8%e0%b2%bf%e0%b2%b0%e0%b3%81%e0%b2%b5-%e0%b2%b9%e0%b3%8a%e0%b2%b8/ https://newsrevolution.in/100-%e0%b2%a6%e0%b2%bf%e0%b2%a8%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%aa%e0%b3%82%e0%b2%b0%e0%b3%88%e0%b2%b8%e0%b2%bf%e0%b2%b0%e0%b3%81%e0%b2%b5-%e0%b2%b9%e0%b3%8a%e0%b2%b8/#respond Mon, 28 Aug 2023 08:06:00 +0000 https://newsrevolution.in/?p=832 100 ದಿನಗಳನ್ನು ಪೂರೈಸಿರುವ ಹೊಸ ಸರ್ಕಾರದಿಂದ ಗ್ಯಾರಂಟಿಗಳನ್ನು ಹೊರತುಪಡಿಸಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿರುವ ಮಹತ್ವದ ಯೋಜನೆಗಳು ಯಾವುವು..?

]]>
https://newsrevolution.in/100-%e0%b2%a6%e0%b2%bf%e0%b2%a8%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%aa%e0%b3%82%e0%b2%b0%e0%b3%88%e0%b2%b8%e0%b2%bf%e0%b2%b0%e0%b3%81%e0%b2%b5-%e0%b2%b9%e0%b3%8a%e0%b2%b8/feed/ 0 832
” ವಿಕ್ರಮ್ ಲ್ಯಾಂಡರ್ “ https://newsrevolution.in/vikram-lander/ https://newsrevolution.in/vikram-lander/#respond Thu, 24 Aug 2023 05:42:17 +0000 https://newsrevolution.in/?p=827 ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ” ವಿಕ್ರಮ್ ಲ್ಯಾಂಡರ್ ”
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಸ್ರೊ ಅದ್ವಿತೀಯ ಸಾಧನೆ

]]>
https://newsrevolution.in/vikram-lander/feed/ 0 827
ಭ್ರಷ್ಟಾಚಾರದ ಕೇಂದ್ರ ಬಿಂದುವಾದ ಕಂದಾಯ ಇಲಾಖೆಯನ್ನು ಸರಿಯಾದ ದಾರಿಗೆ ತರಲು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಿರುವ KBG https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/ https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/#respond Tue, 22 Aug 2023 14:55:39 +0000 https://newsrevolution.in/?p=823 ಭ್ರಷ್ಟಾಚಾರದ ಕೇಂದ್ರ ಬಿಂದುವಾದ ಕಂದಾಯ ಇಲಾಖೆಯನ್ನು ಸರಿಯಾದ ದಾರಿಗೆ ತರಲು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸುತ್ತಿರುವ  KBG

]]>
https://newsrevolution.in/a-focal-point-of-corruption-revenue-department-on-the-right-track-bring-revolutionary-changes-striving-to-bring-kbg/feed/ 0 823
CSR ಫಂಡ್ ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ https://newsrevolution.in/csr-fund-hunasamaranahalli-lake-development/ https://newsrevolution.in/csr-fund-hunasamaranahalli-lake-development/#respond Fri, 04 Aug 2023 10:58:12 +0000 https://newsrevolution.in/?p=820 CSR ಫಂಡ್ ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ #ಹುಣಸಮಾರನಹಳ್ಳಿ ಕೆರೆ ಅಭಿವೃದ್ಧಿ ಮಾಡಿ ಸಾರ್ವಜನಿಕ ಬಳಕೆ ಸಮರ್ಪಣೆ ಮಾಡಿದ ಕಂದಾಯ ಸಚಿವ #ಕೃಷ್ಣ ಬೈರೇಗೌಡ, ಓಯಸ್ ಪೌಂಡೇಶನ್ ಹಾಗೂ ಹ್ಯಾಂಡ್ಸ್ ಆನ್ ಸಂಸ್ಥೆಗಳ ಸಿ ಎಸ್ ಆರ್ ಫಂಡ್ ಬಳಸಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ, ಇನ್ನೂ ಕೆರೆಯ ಸುತ್ತಲೂ ಐಟಿಸಿ ಇಂಡಿಯಾ ಸಂಸ್ಥೆಯ ವತಿಯಿಂದ ಸರಿ ಸುಮಾರು 2 ಸಾವಿರ ಸಸಿಗಳನ್ನು ನೆಡಲಾಗಿದೆ, ಆದರೆ ಕೆರೆಯ ಸುತ್ತಲೂ ನಡಿಗೆ ಪಥ ಪೂರ್ಣಗೊಂಡಿಲ್ಲ ಬೆಂಚುಗಳು ಒಂದು ಸರಿ ಇಲ್ಲ ಜೊತೆಗೆ ಸ್ವಚ್ಛತೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲಾಗಿಲ್ಲ, ಇಷ್ಟೆಲ್ಲಾ ಕಾಮಗಾರಿಗಳು ಬಾಕಿ ಇದ್ದರು ಮಾನ್ಯ ಕೃಷ್ಣ ಭೈರೇಗೌಡರು #ಸಾರ್ವಜನಿಕ ಬಳಕೆಗೆ ಮುಕ್ತ ಎಂದು ತಿಳಿಸಿದ್ದಾರೆ, ಕೆರೆಯ ಸ್ವಚ್ಛತೆ ಕಾಪಾಡಲು ನಿಯೋಜನೆಗೊಂಡಿರುವ ಸಿಬ್ಬಂದಿಗಳು ಮಾತನಾಡಿ ಈ ಜಾಗದಲ್ಲಿ ಪುಂಡ ಫೊಕರಿಗಳ ಹಾವಳಿ ಹೆಚ್ಚಿದೆ ಇದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯೂಸ್ ರೆವೊಲ್ಯೂಷನ್ ಜೊತೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

 

]]>
https://newsrevolution.in/csr-fund-hunasamaranahalli-lake-development/feed/ 0 820
ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ https://newsrevolution.in/jawahar-navodaya-vidyalaya-alumni-regional-convention-held-at-bangalore/ https://newsrevolution.in/jawahar-navodaya-vidyalaya-alumni-regional-convention-held-at-bangalore/#respond Fri, 04 Aug 2023 10:54:53 +0000 https://newsrevolution.in/?p=817 ಬಾಗಲೂರಿನಲ್ಲಿ ನೆಡೆದ ಜವಾಹರ ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಪ್ರಾದೇಶಿಕ ಸಮಾವೇಶ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಬಾಗಲೂರು ನವೋದಯ ವಿದ್ಯಾಲಯ ಆಟದ ಮೈದಾನದಲ್ಲಿ ಇಂದು #ನವೋದಯ ವಿದ್ಯಾಲಯ ಹೈದರಾಬಾದ್ ಸಮಿತಿ ವತಿಯಿಂದ ಸಮ್ಮಿಲನ ಕಾರ್ಯಕ್ರಮ ಮಾಡಲಾಗಿತ್ತು, ಬೆಂಗಳೂರು ನಗರ ಜಿಲ್ಲೆಯ ಜವಹಾರ ನವೋದಯ ವಿದ್ಯಾಲಯ ಜವಾಬ್ದಾರಿ ಹೊಂದಿತ್ತು, ಕಾರ್ಯಕ್ರಮದಲ್ಲಿ 77 ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಕರ್ನಾಟಕ ಕೇರಳ ಆಂಧ್ರಪ್ರದೇಶ ತೆಲಂಗಾಣ ಲಕ್ಷದೀಪ ಅಂಡಮಾನ್ ಮತ್ತು ನಿಕೋಬಾರ್ ಈ ಎಲ್ಲಾ ಭಾಗದಲ್ಲಿ ಜವಹಾರ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿಗಳು ನವೋದಯ ಎಂಬಂತಹ ವಿದ್ಯಾಲಯ ಇರೋದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ನವೋದಯದಲ್ಲಿ ಓದಿದಂತ ವಿದ್ಯಾರ್ಥಿಗಳು ಈಗ #ಡಾಕ್ಟರ್ ಇಂಜಿನಿಯರ್ ಜಿಲ್ಲಾಧಿಕಾರಿ #ಪೊಲೀಸ್ ಅಧಿಕಾರಿಗಳು ಸಮಾಜಕ್ಕೆ ಕೊಡುಗೆ ಕೊಡುವುದರಲ್ಲಿ ನವೋದಯ ವಿದ್ಯಾಲಯವು ಮುಂದಾಗಿದೆ ಎಂದು ತಮ್ಮ ಅಭಿಪ್ರಾಯ ನ್ಯೂಸ್ ರೆವೊಲ್ಯೂಷನ್ ಜೊತೆ ಹಂಚಿಕೊಂಡರು.

 

]]>
https://newsrevolution.in/jawahar-navodaya-vidyalaya-alumni-regional-convention-held-at-bangalore/feed/ 0 817
Karnataka Budget 2023 Highlights https://newsrevolution.in/karnataka-budget-2023-highlights/ https://newsrevolution.in/karnataka-budget-2023-highlights/#respond Fri, 04 Aug 2023 10:52:21 +0000 https://newsrevolution.in/?p=814 ಕರ್ನಾಟಕ ಬಜೆಟ್ 2023-24 ಬಜೆಟ್ನಲ್ಲಿ ಇಲಾಖೆಗಳಿಗೆ ಹಂಚಿಕೆಯಾದ ಅನುದಾನ ಎಷ್ಟು ? ಬಜೆಟ್ ಗಾತ್ರ 3,27,747 ಲಕ್ಷ ಕೋಟಿ 1)ಇತರೆ – ₹1,09,639 (32%) 2)ಶಿಕ್ಷಣ – ₹37,587 (11%) 3)ಮಹಿಳೆ ಮತ್ತು ಮಕ್ಕಳ ಕಲ್ಯಾಣ – ₹24,166 (7%) 4)ಇಂಧನ – ₹22,773 (7%) 5)ನಗರಾಭಿವೃದ್ಧಿ – ₹21,660 (6%) 6)ನೀರಾವರಿ – ₹19,044 (6%) 7)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ₹18,038 (5%) 8)ಒಳಾಡಳಿತ – ₹16,638 (5%) 9)ಕಂದಾಯ – ₹16,167 (5%) 10)ಆರೋಗ್ಯ ಮತ್ತು ಕುಟುಂಬ ಕಲ್ಯಾಣ – ₹14,950 (4%) 11)ಸಮಾಜ ಕಲ್ಯಾಣ – ₹11,173 (3%) 12)ಆಹಾರ ಮತ್ತು ನಾಗರೀಕ ಸರಬರಾಜು – ₹10.460 (3%) 13)ಲೋಕೋಪಯೋಗಿ – ₹10,143 (3%) 14)ಕೃಷಿ ಮತ್ತು ತೋಟಗಾರಿಕೆ – ₹5860 (2%) 15)ಪಶುಸಂಗೋಪನೆ ಮತ್ತು ಮೀನುಗಾರಿಕೆ – ₹3024 (1%)

 

 

 

]]>
https://newsrevolution.in/karnataka-budget-2023-highlights/feed/ 0 814