https://newsrevolution.in Fri, 04 Aug 2023 09:19:00 +0000 en-US hourly 1 https://wordpress.org/?v=6.2.2 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png bbmp – ನ್ಯೂಸ್ ರೆವೊಲ್ಯೂಷನ್ https://newsrevolution.in 32 32 220041700 ಪ್ರೆಸ್ ಮೀಟ್ ನಲ್ಲಿ ಬಿಜೆಪಿಯ ಸಂಘಟನೆಯ ಬಗ್ಗೆ ವ್ಯಂಗ್ಯವಾಡಿದ ಜೆಡಿ ಎಸ್ ನ ಅಂಬಿಕಾ ಮಣಿ..! https://newsrevolution.in/jdss-ambika-mani-satirized-bjps-organization-in-the-press-meet/ https://newsrevolution.in/jdss-ambika-mani-satirized-bjps-organization-in-the-press-meet/#respond Fri, 04 Aug 2023 09:19:00 +0000 https://newsrevolution.in/?p=739 ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಗರಾಜ್ ಗೌಡ ಪಿ ರವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ, ಬದಲಾವಣೆಯಾದ ಜೆಡಿಎಸ್ ಅಬ್ಯರ್ಥಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಜೆಡಿಎಸ್ ಮುಖಂಡರಾದ ಅಂಬಿಕಾ ಮಣಿ, ಅಂಬಿಕಾ ಮಣಿ ನಿವಾಸದಲ್ಲಿ ಭಾಗವಹಿಸಿದ ಹಲವಾರು ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು, ಈ ಹಿಂದೆ ಜೆಡಿಎಸ್ ಅಭ್ಯರ್ಥಿ ಆಗಿದ್ದ ಏನ್ ವೇಣುಗೋಪಾಲ್ ಅವರ ಧಿಡೀರ್ ಬದಲಾವಣೆಯಿಂದ ಖುಷಿಗೊಂಡಿರುವ ಅಂಬಿಕಾ ಮಣಿ, ನಾಳೆಯೇ ಚುನಾವಣಾ ಪ್ರಚಾರವನ್ನು ನಾವು ಪ್ರಾರಂಭ ಮಾಡುತ್ತೇವೆ ಪ್ರಚಾರಕ್ಕೆ ಬೇಕಾದರೆ ಬಾಲಿವುಡ್ ನಿಂದ ಬೇಕಾದರೂ ಸ್ಟಾರ್ ಸೆಲೆಬ್ರಿಟಿ ಗಳನ್ನು ಸಹ ಚುನಾವಣಾ ಪ್ರಚಾರಕ್ಕೆ ಕರೆಸುತ್ತೇನೆ ಎಂದು ತಿಳಿಸಿದ ಅಂಬಿಕಾ ಮಣಿ, ಈ ಬಾರಿ ಕ್ಷೇತ್ರದಲ್ಲಿ ನಾವು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ತಿಳಿಸಿದ ಅಂಬಿಕಾ ಮಣಿ ಮತ್ತು ಜೆಡಿಎಸ್ ಅಭ್ಯರ್ಥಿ ನಾಗರಾಜು ಗೌಡ ಪಿ, ಈ ಸಂದರ್ಭದಲ್ಲಿ ಹೊಸ ಜೆಡಿಎಸ್ ಅಭ್ಯರ್ಥಿಗೆ ಸಾಥ್ ನೀಡಿದ ಕೊಡಿಗೇಹಳ್ಳಿ ಜೆಡಿಎಸ್ ಮುಖಂಡರಾದ ಎಂ ಉಮೇಶ್ ಗೌಡ,ತಿಂಡ್ಲು ನಿವಾಸಿ ಬಾಬು ಹಾಗೂ ಇತರರು.

 

]]> https://newsrevolution.in/jdss-ambika-mani-satirized-bjps-organization-in-the-press-meet/feed/ 0 739 ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಸಮೀಕ್ಷೆಯ ವಿಶ್ಲೇಷಣೆ https://newsrevolution.in/analysis-of-pre-election-survey-of-batarayanpur-assembly-constituency/ https://newsrevolution.in/analysis-of-pre-election-survey-of-batarayanpur-assembly-constituency/#respond Fri, 04 Aug 2023 07:25:07 +0000 https://newsrevolution.in/?p=672 ನ್ಯೂಸ್ ರೆವೊಲ್ಯೂಷನ್ ದಿ ವಾಲ್ ಆಫ್ ಬ್ಯಾಟರಾಯನಪುರ ನೆಡೆಸಿದ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಯ ಎ ರವಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಮೂರು ವಾರಗಳ ಸಮೀಕ್ಷೆಯ ಫಲಿತಾಂಶದ ವಿವರ ಈ ಕೆಳಕಂಡಂತೆ ಇದೆ, ವಿ.ಸೂ.ಚುನಾವಣಾ ಆಯೋಗ ಅಧಿಕೃತವಾಗಿ ಚುನಾವಣೆಯ ದಿನಾಂಕವನ್ನು ಘೋಷಿಸುವವರೆಗೂ ಈ ಸಮೀಕ್ಷೆಯನ್ನು ಮುಂದುವರೆಸಲಾಗುತ್ತದೆ.

 

]]> https://newsrevolution.in/analysis-of-pre-election-survey-of-batarayanpur-assembly-constituency/feed/ 0 672 ಬಿ ಬಿ ಎಂ ಪಿ ಪಾರ್ಕ್ ಗೆ ಬೀಗ ಹಾಕಿ ದೌರ್ಜನ್ಯ!… https://newsrevolution.in/lock-the-bbmp-park-atrocity/ https://newsrevolution.in/lock-the-bbmp-park-atrocity/#respond Fri, 04 Aug 2023 06:43:07 +0000 https://newsrevolution.in/?p=639 ಬಿ ಬಿ ಎಂ ಪಿ ವಿದ್ಯಾರಣ್ಯಪುರ ವಾರ್ಡ್ ನ,ಸರ್ ಎಂ ವಿ ಬಡಾವಣೆ ಮತ್ತು ವಿರೂಪಾಕ್ಷಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರೀಕ ಸೌಲಭ್ಯಗಳ ಸಮಸ್ಯೆಯ ಕುರಿತು ಸಾರ್ವಜನಿಕರ ಅಳಲು, ಸರ್ ಎಂ ವಿ ಬಡಾವಣೆಯಲ್ಲಿ ಬಿ ಬಿ ಎಂ ಪಿ ಹಣದಲ್ಲಿ ಪಾರ್ಕ್,ಜಿಮ್ ಮತ್ತು ಗ್ರಂಥಾಲಯವನ್ನು ನಿರ್ಮಿಸಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸದೆ ಬೀಗ ಹಾಕಿ ದೌರ್ಜನ್ಯ ನೆಡೆಸುತ್ತಿರುವ ಕೆಲವು ಖಾಸಗಿ ವ್ಯಕ್ತಿಗಳು, ಈ ವಿಷಯದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ಸಾರ್ವಜನಿಕರ ಅಳಲು.

 

]]> https://newsrevolution.in/lock-the-bbmp-park-atrocity/feed/ 0 639