https://newsrevolution.in Fri, 04 Aug 2023 11:11:52 +0000 en-US hourly 1 https://wordpress.org/?v=6.3 https://newsrevolution.in/wp-content/uploads/2023/06/cropped-News-Revolution-Logo-PNG-1-32x32.png
vidhyaranyapura – ನ್ಯೂಸ್ ರೆವೊಲ್ಯೂಷನ್
https://newsrevolution.in 32 32 220041700
ದೊಡ್ಡಬೊಮ್ಮಸಂದ್ರದಲ್ಲಿ ನೆಪ ಮಾತ್ರಕ್ಕೆ ನೆಡೆದ ಬಿಬಿಎಂಪಿ ವಾರ್ಡ್ ಸಮಿತಿ ಸಭೆ
https://newsrevolution.in/bbmp-ward-committee-meeting-held-in-doddabommasandra-only-on-pretext/ https://newsrevolution.in/bbmp-ward-committee-meeting-held-in-doddabommasandra-only-on-pretext/#respond
Fri, 04 Aug 2023 10:14:59 +0000
https://newsrevolution.in/?p=786
ವಿದ್ಯಾರಣ್ಯಪುರ ವಾರ್ಡ್ ಆಫೀಸ್ ನಲ್ಲಿ ವಾರ್ಡ್ ಸಮಿತಿ ಸಭೆಯನ್ನು ಕರೆಯಲಾಗಿತ್ತು, ಬಿಬಿಎಂಪಿ ಆಯುಕ್ತರ ಆದೇಶದ ಪ್ರಕಾರ ನೋಡಲ್ ಅಧಿಕಾರಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ, ಈ ಸಭೆಯಲ್ಲಿ ಭಾಗವಹಿಸಿದ ಎಇಇ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗದ ಅಧಿಕಾರಿಗಳು ಗೈರು ಹಾಜರಾಗಿದ್ದರು ಹಾಗೂ ಸಾಮಾನ್ಯ ಜನರು ಯಾರು ಬಂದಿಲ್ಲದ ಕಾರಣ ಬಿಬಿಎಂಪಿ ಸರಿಯಾಗಿ ಸಭೆಯ ಮಾಹಿತಿಯನ್ನು ಜನರಿಗೆ ತಿಳಿಸದೆ ಇರುವುದು ಇಲ್ಲಿ ಎದ್ದು ಕಾಣುತ್ತಿತ್ತು, ಈ ಸಭೆಯಲ್ಲಿಕೇವಲ ಒಂದು ಬಡಾವಣೆಗೆ ಸೀಮಿತವಾಗಿ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಿದ ಎಇಇ ಸೋಮಶೇಖರ್, ಸಮಸ್ಯೆಗಳು ನೂರಾರು ಇದಾವೆ ಆದರೆ ಈ ಸಭೆಯಲ್ಲಿ ಒಂದು ಬಡಾವಣೆಗೆ ಸೀಮಿತವಾಗಿ ಬಿಬಿಎಂಪಿ ಅಧಿಕಾರಿಗಳು ನೆಡದುಕೊಂಡಿದ್ದು ಎಷ್ಟು ಸರಿ ಎಂಬುವುದು ಪ್ರಶ್ನೆಯಾಗಿದೆ, ಮುಂದಿನ ದಿನಗಳಲ್ಲಿ ಇಂತಹ ಸಭೆಯಲ್ಲಿ ಭಾಗವಹಿಸಬೇಕಾದ ಎಲ್ಲಾ ಅಧಿಕಾರಿಗಳು ಖಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು ಎಂದು ನ್ಯೂಸ್ ರೆವೊಲ್ಯೂಷನ್ ಆಗ್ರಹಿಸುತ್ತದೆ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಭೆಯಿಂದ ಹೊರಟ ಬಿಬಿಎಂಪಿ ಎಇಇ ಸೋಮಶೇಖರ್.
]]>
https://newsrevolution.in/bbmp-ward-committee-meeting-held-in-doddabommasandra-only-on-pretext/feed/ 0 786
ಸಂಪೂರ್ಣ ರಾಮಾಯಣ ಅಥವಾ ಮುದ್ರಿಕಾ ಪ್ರದಾನ
https://newsrevolution.in/complete-ramayana-or-mudrika-pradana/ https://newsrevolution.in/complete-ramayana-or-mudrika-pradana/#respond
Fri, 04 Aug 2023 06:58:09 +0000
https://newsrevolution.in/?p=645
ವಿದ್ಯಾರಣ್ಯಪುರ ಮಹಿಳೆಯರಿಂದ “ಸಂಪೂರ್ಣ ರಾಮಾಯಣ ಅಥವಾ ಮುದ್ರಿಕಾ ಪ್ರದಾನ” ಪೌರಾಣಿಕ ನಾಟಕ ಪ್ರದರ್ಶನ…
]]>
https://newsrevolution.in/complete-ramayana-or-mudrika-pradana/feed/ 0 645
ಒಣಕಸದ ರಾಶಿ
https://newsrevolution.in/a-pile-of-dry-garbage/ https://newsrevolution.in/a-pile-of-dry-garbage/#respond
Fri, 04 Aug 2023 06:30:23 +0000
https://newsrevolution.in/?p=629
ವಿದ್ಯಾರಣ್ಯಪುರದಲ್ಲಿರುವ ” ಒಣಕಸದ ರಾಶಿಯನ್ನು ” ನೋಡದ KBG ! ಕೇವಲ ಭಾಷಣದಲ್ಲಿ ಮಾತ್ರ ಉತ್ತಮ ಆರೋಗ್ಯದ ಮಾತು !
]]>
https://newsrevolution.in/a-pile-of-dry-garbage/feed/ 0 629
ನಮ್ಮವಿದ್ಯಾರಣ್ಯಪುರ ಸ್ಪೋಟ್ಸ್ ಹಬ್ಬ 2022
https://newsrevolution.in/our-vidyaranyapura-spots-festival-2022/ https://newsrevolution.in/our-vidyaranyapura-spots-festival-2022/#respond
Fri, 04 Aug 2023 06:20:45 +0000
https://newsrevolution.in/?p=620
” ನಮ್ಮವಿದ್ಯಾರಣ್ಯಪುರ ಸ್ಪೋಟ್ಸ್ ಹಬ್ಬ 2022 “ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ ಮಾಜಿ ಮಂತ್ರಿಗಳು ಹಾಗೂ ಶಾಸಕರಾದ ಕೃಷ್ಣಬೈರೇಗೌಡರು, ಜನರ ಅರೋಗ್ಯ ಪೂರ್ಣ ಜೀವನ ಪಡೆಯಲು ಕ್ರೀಡೆಯ ಮೂಲಕ ಸಾಧ್ಯ ಹಾಗಾಗಿ ಈ ಕ್ರೀಡಾ ಹಬ್ಬವನ್ನು ಕ್ಷೇತ್ರದ ಜನತೆಗಾಗಿ ಆಯೋಜಿಸಿದ್ದೇವೆ ಎಂದ ಶಾಸಕರು, ಸುಮಾರು 2000 ಕ್ರೀಡಾರ್ಥಿಗಳು ಸುಮಾರು 16 ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾವಹಿಸಿದ್ದಾರೆ, ಇಂದು ಮತ್ತು ನಾಳೆ ಎರಡು ದಿನಗಳಲ್ಲಿ ಈ ಕ್ರೀಡಾ ಹಬ್ಬ ನೆಡೆಯಲಿದೆ, ಶಾಸಕರ ಬೇರೆ ಎಲ್ಲಾ ಕೆಲಸಗಳ ನಡುವೆಯೂ ಕ್ರೀಡೆಗೂ ಸಹ ಪ್ರಾತಿನಿಧ್ಯ ನೀಡಿದ್ದೇವೆ ಎಂದ ಶಾಸಕರು, ಮಾಧ್ಯಮದವರ ಜೊತೆ ಚೆನ್ನಾಗಿಯೇ ಮಾತನಾಡುತ್ತ ಕೆಲವು ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಿಸಲು ಸಿಡಿಮಿಡಿಗೊಂಡ ಶ್ರೀಮತಿ ಮೀನಾಕ್ಷೀ ಕೃಷ್ಣಬೈರೇಗೌಡರು.
]]>
https://newsrevolution.in/our-vidyaranyapura-spots-festival-2022/feed/ 0 620
ನಮ್ಮ ಸ್ಪೋರ್ಟ್ಸ್ ಹಬ್ಬ 2022
https://newsrevolution.in/our-sports-festival-2022/ https://newsrevolution.in/our-sports-festival-2022/#respond
Fri, 04 Aug 2023 06:18:29 +0000
https://newsrevolution.in/?p=617
ಮಾಜಿ ಮಂತ್ರಿಗಳು ಹಾಗೂ ಶಾಸಕರಾದ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ” ನಮ್ಮ ಸ್ಪೋರ್ಟ್ಸ್ ಹಬ್ಬ ” ಎಂಬ ಕ್ರೀಡಾ ಕಾರ್ಯಕ್ರಮವನ್ನು ವಿದ್ಯಾರಣ್ಯಪುರದ ಒಳಾಂಗಣ ಕ್ರೀಡಾಂಗಣದಲ್ಲಿ ಇದೆ ಡಿಸೆಂಬರ್ 17 ಮತ್ತು 18 ರಂದು ನೆಡೆಸಲಾಗುತ್ತಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ 11 ವಿವಿಧ ರೀತಿಯ ಕ್ರೀಡೆಗಳನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ. ಸುಮಾರು 4000 ದಿಂದ 5000 ಕ್ರೀಡಾಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ, ಈ ಕ್ರೀಡೆಗಳಲ್ಲಿ ವಿಜೇತ ತಂಡಕ್ಕೆ ಪ್ರಥಮ, ದ್ವಿತೀಯ,ಹಾಗೂ ತೃತೀಯ ಬಹುಮಾನಗಳನ್ನು ಕ್ಯಾಶ್ ಮತ್ತು ಟ್ರೋಪಿ ರೂಪದಲ್ಲಿ ನೀಡಲಾಗುತ್ತಿದೆ. ಕ್ಷೇತ್ರದ ಕ್ರೀಡಾಪಟ್ಟುಗಳನ್ನು ರಾಜ್ಯ,ರಾಷ್ಟ್ರ,ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ಈ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸಲಾಗಿತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಹರಿ ತಿಳಿಸಿದರು
]]>
https://newsrevolution.in/our-sports-festival-2022/feed/ 0 617
ಖೋ ಖೋ ರಾಜ್ಯ ಮಟ್ಟದ ಪಂದ್ಯ ಗೆದ್ದ ತಿಂಡ್ಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ತಂಡ
https://newsrevolution.in/a-team-of-students-from-tindlu-government-school-won-the-kho-kho-state-level-match/ https://newsrevolution.in/a-team-of-students-from-tindlu-government-school-won-the-kho-kho-state-level-match/#respond
Fri, 04 Aug 2023 06:02:18 +0000
https://newsrevolution.in/?p=606
ರಾಜ್ಯ ಮಟ್ಟದಲ್ಲಿ ಖೋ ಖೋ ಪಂದ್ಯವನ್ನು ಗೆಲುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನಮ್ಮ ಹೆಮ್ಮೆಯ ತಿಂಡ್ಲು ಸರ್ಕಾರಿ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳ ತಂಡ
]]>
https://newsrevolution.in/a-team-of-students-from-tindlu-government-school-won-the-kho-kho-state-level-match/feed/ 0 606
ಬ್ಯಾ.ವಿ. ಕ್ಷೇತ್ರದ ತಿಂಡ್ಲು ಗ್ರಾಮಕ್ಕೆ ಬಂದ ನೆಡೆದಾಡುವ ದೇವರು ಎಂದೇ ಪ್ರಸಿದ್ಧಿಯಾಗಿರುವ ಮಂಚೇನಹಳ್ಳಿ ಬಸವಣ್ಣ
https://newsrevolution.in/manchenahalli-basavanna-thindlu/ https://newsrevolution.in/manchenahalli-basavanna-thindlu/#respond
Fri, 04 Aug 2023 05:57:23 +0000
https://newsrevolution.in/?p=601
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ತಿಂಡ್ಲು ಗ್ರಾಮಕ್ಕೆ ಬಂದ ನೆಡೆದಾಡುವ ದೇವರು ಎಂದೇ ಪ್ರಸಿದ್ಧಿಯಾಗಿರುವ ಮಂಚೇನಹಳ್ಳಿ ಬಸವಣ್ಣ
]]>
https://newsrevolution.in/manchenahalli-basavanna-thindlu/feed/ 0 601
ವಿದ್ಯಾರಣ್ಯಪುರ ವಾರ್ಡ್ ಮ್ಯಾಪ್
https://newsrevolution.in/vidyaranyapura-ward-map/ https://newsrevolution.in/vidyaranyapura-ward-map/#respond
Fri, 04 Aug 2023 04:46:37 +0000
https://newsrevolution.in/?p=575
ವಿದ್ಯಾರಣ್ಯಪುರ ವಾರ್ಡ್ ಮ್ಯಾಪ್
]]>
https://newsrevolution.in/vidyaranyapura-ward-map/feed/ 0 575