ಬ್ಯಾಟರಾಯನಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಮತದಾರರು
1 min readಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ನೆಡೆದ ಮತದಾನ, ಮತದಾನದಲ್ಲಿ ಭಾಗಿಯಾಗಿ ತಮ್ಮ ಸಂವಿಧಾನಾತ್ಮಕ ಹಕ್ಕನ್ನು ಚಲಾಯಿಸಿದ ಕ್ಷೇತ್ರದ ಮತದಾರರು, ಪ್ರಜಾಪ್ರಭುತ್ವದ ಹಬ್ಬದ ಸಡಗರಕ್ಕೆ ಸಾಕ್ಷಿಯಾದ ಬ್ಯಾಟರಾಯನಪುರ ಕ್ಷೇತ್ರದ ಜನ ಸಮೂಹ, ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ರಾಜಿಕೀಯದ ಹಣೆಬರಹ EVM ಯಂತ್ರಗಳಲ್ಲಿ ಭಧ್ರ, ತ್ರದ ಅಧಿಕಾರದ ನಿರ್ಣಯ ಮಾಡಿದ ಮತದಾರ ಈ ಬಾರಿ ಯಾರಿಗೆ ಇತಿಹಾಸ ಯಾರಿಗೆ ವನವಾಸ, ಎಂಬುವುದನ್ನು ಮೇ 13 ರ ಶನಿವಾರ ಫಲಿತಾಂಶ ನಿರ್ಧರಿಸುವುದು, ಫಲಿತಾಂಶದ ದಿನಕ್ಕೆ ಕ್ಷಣಗಣನೆ ಆರಂಭ.