ಬ್ಯಾಟರಾಯನಪುರ ಅಖಾಡದಲ್ಲಿ ಆಪ್ ಅಭ್ಯರ್ಥಿಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ
1 min read
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಉಮೇಶ್ ಬಾಬು ಪಿಳ್ಳೆ ಗೌಡ ಅವರು ಇಂದು ಕುವೆಂಪು ನಗರ ವಾರ್ಡ್ ನಿಂದ ಚುನಾವಣಾ ಪ್ರಚಾರ ಆರಂಭ ಮಾಡಿದರು, ಸಾಮಾನ್ಯ ಜನರು ತೆರಿಗೆ ಕಟ್ಟಿ ಸಾಕಾಗಿದೆ ಆದರೆ ನಾವು ತೆರಿಗೆಯನ್ನು ಜನರಿಗೆ ಹಂಚಲು ಮುಂದಾಗಿದ್ದೇವೆ, ಬ್ಯಾಟರಾಯನಪುರ ಕ್ಷೇತ್ರದ ಮತದಾರರು ಒಂದು ಅವಕಾಶ ನಮ್ಮ ಪಕ್ಷಕ್ಕೆ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಉಮೇಶ್ ಬಾಬು ಪಿಳ್ಳೆ ಗೌಡ.