May 1, 2024

ಕೊಡಿಗೇಹಳ್ಳಿ (ವಾರ್ಡ್ ಸಂಖ್ಯೆ – 12)

1 min read

ಖಾಸಗಿ ಸಾರಿಗೆ ವಾಹನ ಸಂಘಗಳ ಒಕ್ಕೂಟದ ವತಿಯಿಂದ ಬೆಂಗಳೂರು ಬಂದ್ ಗೆ ಕರೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಬಂದ್ ಬಿಸಿ, ಭಧ್ರಪ್ಪ ಲೇಔಟ್ ನಲ್ಲಿ ಆಟೋ...

ನಮ್ಮ ಕ್ಷೇತ್ರದ ಮತದಾನದ ಹಬ್ಬದಲ್ಲಿ ಭಾಗಿಯಾಗಿ ಮತ ಚಲಾಯಿಸಲು ವಿದೇಶದಿಂದ ಬಂದ ನಮ್ಮ ಯುವ ಮತದಾರರು, ಪ್ರಜಾಪ್ರಭುತ್ವದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರುವುದರ ಮೂಲಕ ಉತ್ತಮ...

ಡಾ.ಬಿ ಆರ್ ಅಂಬೇಡ್ಕರ್ ಅವರ 132 ನೇ ವರ್ಷದ ಶುಭಾಶಯಗಳು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋತಿ ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ದಲಿತಪರ ಸಂಘಟನೆಗಳಿಂದ ಭಾರತ ರತ್ನ...

ಕೊಡಿಗೇಹಳ್ಳಿ ಹಳೇಕೋಟೆ ಆಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ನೆಡೆದ ರಥೋತ್ಸವ   https://youtu.be/87IdRmU2g9E

ಹೋಳಿ ಹುಣ್ಣಿಮೆ ಪ್ರಯುಕ್ತ ಬೆಳದಿಂಗಳ ಊಟ ಎಂಬಂತಹ ವಿನುತನವಾದ ಕಾರ್ಯಕ್ರಮವನ್ನು ಬಿಜೆಪಿಯ ಹಿರಿಯ ನಾಯಕ ನಾರಾಯಣಸ್ವಾಮಿ ( ಮಠ )ಅವರು ಕೊಡಿಗೇಹಳ್ಳಿಯ ಅವರ ತೋಟದ ಜಮೀನಿನಲ್ಲಿ ಆಯೋಜಿಸಿದ್ದರು,...

ಕೊಡಿಗೇಹಳ್ಳಿ ಸರ್ಕಲ್ ಬಳಿ ಭೀಕರ ಅಪಘಾತ, ಬಿ ಎಂ ಟಿ ಸಿ ಬಸ್ ಬ್ರೇಕ್ ಫೇಲ್ ಆಗಿ ಗಣೇಶ ದೇವಸ್ಥಾನದ ಮುಂದೆಯಿರುವ ಮರಕ್ಕೆ ಡಿಕ್ಕಿ, ಅದೃಷ್ಟಕ್ಕೆ ಯಾರಿಗೂ...

ಹಾಸ್ಯ ಬ್ರಹ್ಮ ಬೀಚಿ ಪುಣ್ಯ ಸ್ಮರಣೆಯ ಪ್ರಯುಕ್ತ ಸಹಕಾರ ನಗರದಲ್ಲಿ ನೆಡೆದ ನಗೆ ಹಬ್ಬ, ಈ ಕಾರ್ಯಕ್ರಮ ನೋಡಲು ಕಿಕ್ಕಿರಿದು ಸೇರಿದ್ದ ಸಹಕಾರ ನಗರ ಹಾಗೂ ಸುತ್ತಮುತ್ತಲಿನ...