ಕಾಂಗ್ರೆಸ್ ನವರು ತಮ್ಮ ವಿರುದ್ಧ ಮಾಡಿರುವ ಚಿಟ್ ಫಂಡ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ತಮೇಶ್ ಗೌಡ
1 min read
ಬ್ಯಾಟರಾಯನಪುರದ ಹೆಗಡೆ ನಗರದಿಂದ ನಾಗವಾರ ಸಿಂಗ್ನಲ್ ನ ವರೆಗೂ ಬೈಕ್ ರ್ಯಾಲಿ ಮೂಲಕ ಹಾಗೂ ಚುನಾವಣಾ ಪ್ರಚಾರವನ್ನು ಮಾಡುತ್ತಾ ಮತಯಾಚನೆ ಮಾಡಿದ ಬಿಜೆಪಿಯ ತಮ್ಮೇಶ್ ಗೌಡ, ಹೆಗಡೆ ನಗರದಲ್ಲಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರು, ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರಿಂದ ಕಮಲದ ಹೂವಿನ ಹಾರ ಹಾಕುವ ಮೂಲಕ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡರಿಗೆ ಸ್ವಾಗತ ಕೋರಿದ ಕಾರ್ಯಕರ್ತರು, ನಮ್ಮ ರೋಡ್ ಶೋ ಮತ್ತು ನಾವು ಮಾಡುವ ಪ್ರಚಾರನೋಡಿ ಕೆಬಿಜಿ ಗೆ ನಡುಕ ಹುಟ್ಟಿದೆ ನಮ್ಮ ನಾಯಕರಾದ ಎ ರವಿಯವರು ಹಾಗೂ ಮುನೀಂದ್ರಕುಮಾರ್ ಅವರ ಬೆಂಬಲ ನನಗೆ ಸಿಗುವುದ್ದಿಲ್ಲ ಎಂದು ಅವರು ತಿಳಿದಿದ್ದರು ಆದರೆ ನಾವು ಸದಾ ಒಟ್ಟಾಗಿದೇವೆ ಈ ಬಾರಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ತಮ್ಮೇಶ್ ಗೌಡ.