ಬೆಂಗಳೂರು ಬಂದ್ ಹವಾ ಬ್ಯಾಟರಾಯನಪುರದಲ್ಲಿ ಹೇಗಿದೆ…?
1 min read
ಖಾಸಗಿ ಸಾರಿಗೆ ವಾಹನ ಸಂಘಗಳ ಒಕ್ಕೂಟದ ವತಿಯಿಂದ ಬೆಂಗಳೂರು ಬಂದ್ ಗೆ ಕರೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಹೇಗಿದೆ ಬಂದ್ ಬಿಸಿ, ಭಧ್ರಪ್ಪ ಲೇಔಟ್ ನಲ್ಲಿ ಆಟೋ ಚಾಲಕರು ಸಾಂಕೇತಿಕವಾಗಿ ಶಾಂತಿಯಿಂದ ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ್ದಾರೆ, ರಾಪಿಡೋ,ಓಲಾ,ಉಬರ್ ಇನ್ನಿತರ ಆನ್ ಲೈನ್ ಕಂಪನಿಗಳಿಗೆ ಇ- ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು, ಬಿಳಿಯ ಬಣ್ಣದ ಫಲಕ ಹೊಂದಿರುವ ವಾಹನಗಳನ್ನು ವಾಣಿಜ್ಯ ಬಳಕೆ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿರುವ ಆಟೋ ಚಾಲಕರು.