May 12, 2024

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಸಮೀಕ್ಷೆಯ ವಿಶ್ಲೇಷಣೆ

1 min read

ನ್ಯೂಸ್ ರೆವೊಲ್ಯೂಷನ್ ದಿ ವಾಲ್ ಆಫ್ ಬ್ಯಾಟರಾಯನಪುರ ನೆಡೆಸಿದ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಯ ಎ ರವಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. ಕಳೆದ ಮೂರು ವಾರಗಳ ಸಮೀಕ್ಷೆಯ ಫಲಿತಾಂಶದ ವಿವರ ಈ ಕೆಳಕಂಡಂತೆ ಇದೆ, ವಿ.ಸೂ.ಚುನಾವಣಾ ಆಯೋಗ ಅಧಿಕೃತವಾಗಿ ಚುನಾವಣೆಯ ದಿನಾಂಕವನ್ನು ಘೋಷಿಸುವವರೆಗೂ ಈ ಸಮೀಕ್ಷೆಯನ್ನು ಮುಂದುವರೆಸಲಾಗುತ್ತದೆ.

 

About Author

Leave a Reply

Your email address will not be published. Required fields are marked *

You may have missed