Karnataka Budget 2023 Highlights
1 min readಕರ್ನಾಟಕ ಬಜೆಟ್ 2023-24 ಬಜೆಟ್ನಲ್ಲಿ ಇಲಾಖೆಗಳಿಗೆ ಹಂಚಿಕೆಯಾದ ಅನುದಾನ ಎಷ್ಟು ? ಬಜೆಟ್ ಗಾತ್ರ 3,27,747 ಲಕ್ಷ ಕೋಟಿ 1)ಇತರೆ – ₹1,09,639 (32%) 2)ಶಿಕ್ಷಣ – ₹37,587 (11%) 3)ಮಹಿಳೆ ಮತ್ತು ಮಕ್ಕಳ ಕಲ್ಯಾಣ – ₹24,166 (7%) 4)ಇಂಧನ – ₹22,773 (7%) 5)ನಗರಾಭಿವೃದ್ಧಿ – ₹21,660 (6%) 6)ನೀರಾವರಿ – ₹19,044 (6%) 7)ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – ₹18,038 (5%) 8)ಒಳಾಡಳಿತ – ₹16,638 (5%) 9)ಕಂದಾಯ – ₹16,167 (5%) 10)ಆರೋಗ್ಯ ಮತ್ತು ಕುಟುಂಬ ಕಲ್ಯಾಣ – ₹14,950 (4%) 11)ಸಮಾಜ ಕಲ್ಯಾಣ – ₹11,173 (3%) 12)ಆಹಾರ ಮತ್ತು ನಾಗರೀಕ ಸರಬರಾಜು – ₹10.460 (3%) 13)ಲೋಕೋಪಯೋಗಿ – ₹10,143 (3%) 14)ಕೃಷಿ ಮತ್ತು ತೋಟಗಾರಿಕೆ – ₹5860 (2%) 15)ಪಶುಸಂಗೋಪನೆ ಮತ್ತು ಮೀನುಗಾರಿಕೆ – ₹3024 (1%)