May 12, 2024

ಬಿ ಬಿ ಎಂ ಪಿ ವಿದ್ಯಾರಣ್ಯಪುರ ವಾರ್ಡ್ ನ,ಸರ್ ಎಂ ವಿ ಬಡಾವಣೆ ಮತ್ತು ವಿರೂಪಾಕ್ಷಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಗರೀಕ ಸೌಲಭ್ಯಗಳ ಸಮಸ್ಯೆಯ ಕುರಿತು ಸಾರ್ವಜನಿಕರ ಅಳಲು, ಸರ್ ಎಂ ವಿ ಬಡಾವಣೆಯಲ್ಲಿ ಬಿ ಬಿ ಎಂ ಪಿ ಹಣದಲ್ಲಿ ಪಾರ್ಕ್,ಜಿಮ್ ಮತ್ತು ಗ್ರಂಥಾಲಯವನ್ನು ನಿರ್ಮಿಸಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸದೆ ಬೀಗ ಹಾಕಿ ದೌರ್ಜನ್ಯ ನೆಡೆಸುತ್ತಿರುವ ಕೆಲವು ಖಾಸಗಿ ವ್ಯಕ್ತಿಗಳು, ಈ ವಿಷಯದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ಸಾರ್ವಜನಿಕರ ಅಳಲು.

 

About Author

Leave a Reply

Your email address will not be published. Required fields are marked *

You may have missed