ಸಾಮ್ರಾಟ್ ಚಕ್ರವರ್ತಿಗಳಿಂದ ಬ್ಯಾಟರಾಯನಪುರ ಪ್ರಾಂತ್ಯದಲ್ಲಿ ಚುನಾವಣಾ ಪ್ರಚಾರ
1 min readಬ್ಯಾಟರಾಯನಪುರ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಜಲಗೇರಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಕಂದಾಯ ಸಚಿವ ಆರ್ ಅಶೋಕ್, ಸಾವಿರಾರು ಕಾರ್ಯಕರ್ತರ ನಡುವೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರೂ ಆರ್ ಅಶೋಕ್, ಈ ಬಾರಿ ಕಾಂಗ್ರೆಸ್ ಅನ್ನು ಕ್ಷೇತ್ರದಲ್ಲಿ ತೊಲಗಿಸಿ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ತಮ್ಮೇಶ್ ಗೌಡ ಈ ರೋಡ್ ಶೋ ನಲ್ಲಿ ಸೇರಿರುವ ಜನಸ್ತೋಮವನ್ನು ನೋಡಿದರೆಯೇ ತಿಳಿಯುತ್ತದೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಘಂಟಾಘೋಷವಾಗಿ ಹೇಳಿದರು, ಲೊಟ್ಟೆಗೊಲ್ಲಹಳ್ಳಿಯಿಂದ ಆರಂಭವಾದ ರೋಡ್ ಶೋ ಭದ್ರಪ್ಪ ಲೇಔಟ್ ರೋಡ್ ಮೂಲಕ ಸಾಗಿ ಕೊಡಿಗೇಹಳ್ಳಿ ಸರ್ಕಲ್ ನಲ್ಲಿ ಸಮಾಪ್ತಿಯಾಯಿತ್ತು, ಈ ರೋಡ್ ಶೋ ನಲ್ಲಿ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.