ರಾಚೇನಹಳ್ಳಿ ಕೆರೆಯ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು
1 min read
ಸರಿ ಸುಮಾರು ಐದು ಕೋಟಿ ವೆಚ್ಚದಲ್ಲಿ ಅನುದಾನ ಬಿಡುಗಡೆಗೊಳಿಸಿ ರಾಚೇನಹಳ್ಳಿ ಕೆರೆಯ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಸಾರ್ವಜನಿಕರ ಆರೋಗ್ಯದ ಹಿತಕ್ಕಾಗಿ ಹಾಗೂ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕಾಮಗಾರಿಗಳು ಅವಶ್ಯಕ ಎಂದು ತಿಳಿಸಿದ ಕೃಷ್ಣ ಬೈರೇಗೌಡ, ಓಪನ್ ಜಿಮ್ ಚಟುವಟಿಕೆಯ ಉಪಕರಣಗಳನ್ನು ಕೆರೆಯ ಇನ್ನೊಂದು ಭಾಗದಲ್ಲಿ ನಿರ್ಮಿಸಲಾಗುತ್ತದೆ, ವಾಕಿಂಗ್ ಟ್ರ್ಯಾಕ್ ಮತ್ತು ಗೇಟ್ ಅಳವಡಿಕೆ ಕಾಲುವೆ ಅಭಿವೃದ್ಧಿ ಮುಂತಾದ ಕಾರ್ಯಗಳನ್ನು ಈ ಕಾಮಗಾರಿ ಒಳಗೊಂಡಿದೆ.