August 10, 2023

chikkajala

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚಿಕ್ಕಜಾಲದಲ್ಲಿ ಪ್ರತಿ ಗುರುವಾರ ನೆಡೆಯುವ ಸಂತೆಗೆ ವಿಶಿಷ್ಟವಾದ ಹಿನ್ನಲೆಯಿದೆ, ಸುಮಾರು 50 ವರ್ಷಗಳಿಂದ ಇಲ್ಲಿ ಪ್ರತಿ ಗುರುವಾರ #ಸಂತೆ ನಡೆಯುತ್ತ ಬಂದಿದೆ...