ವಿದೇಶದಿಂದ ಮತದಾನ ಮಾಡಲು ಬಂದ ನಮ್ಮ ಯುವ ಮತದಾರರು
1 min read
ನಮ್ಮ ಕ್ಷೇತ್ರದ ಮತದಾನದ ಹಬ್ಬದಲ್ಲಿ ಭಾಗಿಯಾಗಿ ಮತ ಚಲಾಯಿಸಲು ವಿದೇಶದಿಂದ ಬಂದ ನಮ್ಮ ಯುವ ಮತದಾರರು, ಪ್ರಜಾಪ್ರಭುತ್ವದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಬದ್ಧತೆ ತೋರುವುದರ ಮೂಲಕ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದ ಯುವ ಮತದಾರರು, ಅಭಿವೃದ್ಧಿ ಹೊಂದಿದ ಆಸ್ಟ್ರೇಲಿಯಾ ಮತ್ತು ಸ್ವೀಡನ್ ದೇಶಗಳಲ್ಲಿ ನೆಲೆಸಿರುವ ನಮ್ಮ ಯುವ ಮತದಾರರು ಭಾರತದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಭಾರತದ ಜನಸಂಖ್ಯೆಯಲ್ಲಿ ಬಹುಪಾಲು ಯುವ ಜನತೆಯೇ ಹೆಚ್ಚಾಗಿರುವುದರಿಂದ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಸದೃಢ ನಾಯಕತ್ವವನ್ನು ಒದಗಿಸಲು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಬೇಕೆಂದರು.